ಪೃಥ್ವಿ - 2 ಕ್ಷಿಪಣಿ ಯಶಸ್ವಿ ಪರೀಕ್ಷೆ

7

ಪೃಥ್ವಿ - 2 ಕ್ಷಿಪಣಿ ಯಶಸ್ವಿ ಪರೀಕ್ಷೆ

Published:
Updated:

ಭುವನೇಶ್ವರ (ಐಎಎನ್‌ಎಸ್): 500 ಕೆ.ಜಿ. ಪರಮಾಣು ಹಾಗೂ ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊತ್ತು 350 ಕಿ.ಮೀ ದೂರ ಕ್ರಮಿಸಬಲ್ಲ ದೇಶೀಯ ನಿರ್ಮಿತ ಪೃಥ್ವಿ 2 ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯು ಯಶಸ್ವಿಯಾಗಿ ಗುರುವಾರ ಬೆಳಿಗ್ಗೆ ನಡೆಯಿತು.ಇಲ್ಲಿನ ಚಂಡೀಪುರದ ಸಮಗ್ರ ಪರೀಕ್ಷಾ ವಲಯದಲ್ಲಿ (ಎಟಿಆರ್) ಕೈಗೊಂಡ ಕ್ಷಿಪಣಿ ಪರೀಕ್ಷೆಯು ತರಬೇತಿಯ ಒಂದು ಭಾಗ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry