ಪೆಟಲ್ಸ್ ರಿಯಾಯ್ತಿ

7

ಪೆಟಲ್ಸ್ ರಿಯಾಯ್ತಿ

Published:
Updated:

ರೇಸ್‌ಕೋರ್ಸ್ ರಸ್ತೆ ಮತ್ತು ಇಂದಿರಾ ನಗರ 100 ಅಡಿ ರಸ್ತೆಯಲ್ಲಿನ ಒಳಾಂಗಣ ಅಲಂಕಾರದ ಫರ್ನಿಷಿಂಗ್‌ಗಳ ಮಳಿಗೆ ‘ಪೆಟಲ್ಸ್’ ಸೋಮವಾರದ ವರೆಗೆ ಎಲ್ಲ ಖರೀದಿ ಮೇಲೆ ಶೇ 60ರ ವರೆಗೆ ರಿಯಾಯ್ತಿ ನೀಡುತ್ತಿದೆ. ಕರ್ಟನ್‌ಗಳು, ವಾಲ್‌ಪೇಪರ್, ಕಾರ್ಪೆಟ್, ರಗ್, ನೂತನ ವಿನ್ಯಾಸದ ಮರದಫ್ಲೋರಿಂಗ್‌ಗಳ ವಿಸ್ತಾರ ಶ್ರೇಣಿಯಿಂದ ಮನಕ್ಕೆ ಒಪ್ಪುವುದನ್ನು ಇಲ್ಲಿ ಆಯ್ಕೆ ಮಾಡಬಹುದು. ಗುಣಮಟ್ಟ, ವೈವಿಧ್ಯಮಯ ವಿನ್ಯಾಸಗಳಿ’ರುವುದು ವಿಶೇಷ.  ಡಿಸೈನರ್ ಗಿಲ್ಡ್, ಎಲೈಟ್ಸ್, ಜಿಮ್ಮರ್ ರಾಡ್, ಎಸ್ಪ್ರಿಟ್, ಯುನೈಟೆಡ್ ಕಲರ್ಸ್‌ ಆಫ್ ಬೆನೆಟನ್, ಟಾಮಿ ಹಿಲ್‌ಫಿಗರ್‌ಗಳ ಶ್ರೇಣಿಗಳೂ ಲಭ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry