ಪೆಟ್ರೋಲು ಮತ್ತು ಸೈಕಲ್ಲು

7

ಪೆಟ್ರೋಲು ಮತ್ತು ಸೈಕಲ್ಲು

Published:
Updated:

ಮತ್ತೆ ಮತ್ತೆ

ಏರುತ್ತಲೆ ಸಾಗಿದೆ

ಪೆಟ್ರೋಲ್ ದರ!

ಇದೇ ಅಂತಿಮವಲ್ಲ!

ಮತ್ತೂ ಏರಲೂಬಹುದು

ಕೈಗೆಟುಕದೆಯೂ ಇರಬಹುದು.

‘ಸ್ಕೂಟರೆಂಬ’ ವಾಹನಗಳು

ಬಡ ಬಗ್ಗರ ಬದುಕಿನಿಂದ

ಮಾಯವಾಗಲೂಬಹುದು!

ಹಳೆಯ ಸೈಕಲ್ಲುಗಳು

ಮತ್ತೆ ಟಿಣ್ ಟಿಣ್ ಎನ್ನುತ್ತ

ಬೀದಿಗಿಳಿಯಲೂಬಹುದು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry