ಪೆಟ್ರೋಲ್‌ ಬೆಲೆ ಇಳಿಕೆ ಸಂಭವ

7

ಪೆಟ್ರೋಲ್‌ ಬೆಲೆ ಇಳಿಕೆ ಸಂಭವ

Published:
Updated:

ನವದೆಹಲಿ: ಅಂತರರಾಷ್ಟ್ರೀಯ ಮಾರು­ಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಮತ್ತು ರೂಪಾಯಿ ಮೌಲ್ಯ ವರ್ಧನೆಯ ಪರಿಣಾಮವಾಗಿ ಪೆಟ್ರೋಲ್‌ ದರ ಮುಂದಿನ ವಾರ ರೂ 1.50 ಕಡಿಮೆ ಆಗುವ ಸಾಧ್ಯತೆ ಇದೆ.ಡೀಸೆಲ್‌, ಅಡುಗೆ ಅನಿಲ ದರ ಏರಿ­ಕೆಯು ಆರ್ಥಿಕ ಸವಾಲಿನ  ನಿರ್ಧಾರ­ವಾಗಿದ್ದು ಬದಲಾವಣೆ ಸಾಧ್ಯವಿಲ್ಲ ಎಂದು ಪೆಟ್ರೋಲಿಯಂ ಖಾತೆ ಕಾರ್ಯ­ದರ್ಶಿ ವಿವೇಕ್‌ ರಾಯ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry