ಪೆಟ್ರೋಲ್ ಏಕಪಾಳಿ: ಉತ್ತರ ಕರ್ನಾಟಕದಲ್ಲಿ ಇಲ್ಲ

7

ಪೆಟ್ರೋಲ್ ಏಕಪಾಳಿ: ಉತ್ತರ ಕರ್ನಾಟಕದಲ್ಲಿ ಇಲ್ಲ

Published:
Updated:

ಹುಬ್ಬಳ್ಳಿ: ಕಮಿಷನ್ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪೆಟ್ರೋಲ್ ವಿತರಕರ ಸಂಘಟನೆಗಳು ಸೋಮವಾರದಿಂದ ಆರಂಭಿಸಿರುವ `ಏಕ ಪಾಳಿಯಲ್ಲಿ ಪೆಟ್ರೋಲ್ ಮಾರಾಟ~ ಉತ್ತರ ಕರ್ನಾಟಕ ಭಾಗಕ್ಕೆ ಅನ್ವಯಿಸುವುದಿಲ್ಲ ಎಂದು ಸಂಘದ ಅಧ್ಯಕ್ಷ ಮಿರ್ಜಾನ್‌ಕರ್ ತಿಳಿಸಿದ್ದಾರೆ.` ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಪೆಟ್ರೋಲ್ ಮಾರಾಟ ಮಾಮೂಲಿನಂತಿರುತ್ತದೆ. ಗ್ರಾಹಕರಿಗೆ ಯಾವುದೇ ತೊಂದರೆಯಾಗದು~ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry