ಪೆನ್‌ ಕೊಡುಗೆ

7
ಚೆಲ್ಲಾಪಿಲ್ಲಿ

ಪೆನ್‌ ಕೊಡುಗೆ

Published:
Updated:
ಪೆನ್‌ ಕೊಡುಗೆ

ಹೈಟೆಕ್ ಶೆಫರ್ ಪೆನ್‌ ಗೆಲ್ಲುವ ಸ್ಪರ್ಧೆಯನ್ನು ಕೋರಮಂಗಲದ ದಿ ಫೋರಂ ಮಾಲ್‌ನಲ್ಲಿರುವ ‘ವಿಲಿಯಂ ಪೆನ್‌’ ಆಯೋಜಿಸಿದೆ.ಗಿಫ್ಟ್‌ ವಿತ್‌ ಪರ್ಚೇಸ್ ಯೋಜನೆಯಂತೆ 6 ಸಾವಿರ ಮೌಲ್ಯದ ಯಾವುದೇ ವಸ್ತು ಖರೀದಿಸಿದರೆ ಹೈಟೆಕ್‌ ಶೆಫರ್‌ ಇಂಟೆನ್ಸಿಟಿ ಬಾಲ್‌ ಪಾಯಿಂಟ್‌ ಪೆನ್‌ ಉಚಿತವಾಗಿ ಸಿಗಲಿದೆ. ಈ ಯೋಜನೆ ಸೆಂಪ್ಟಂಬರ್ ತಿಂಗಳಿಡೀ ಜಾರಿಯಲ್ಲಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry