ಪೆರೆ ಡೇವಿಡ್ಸ್ ಜಿಂಕೆ

7

ಪೆರೆ ಡೇವಿಡ್ಸ್ ಜಿಂಕೆ

Published:
Updated:

ಇದರ ಹೆಸರು ಪೆರೆ ಡೇವಿಡ್ಸ್ ಜಿಂಕೆ. ಉಳಿದ ಜಿಂಕೆಗಳಿಗಿಂತ ಉದ್ದವಾದ ಬಾಲ, ದೊಡ್ಡದಾದ ಗೊರಸುಗಳನ್ನು ಹೊಂದಿರುವ ಈ ಜಿಂಕೆಗಳು ವಿಭಿನ್ನವಾದವು. ಒಂದೂ ಒಂದೂವರೆ ಮೀಟರ್ ಉದ್ದದಗೊರಸುಗಳು ಅವುಗಳಿಗೆ ವಿಶಿಷ್ಟ ಸೌಂದರ್ಯವನ್ನು ನೀಡುತ್ತವೆ.ಚೀನಾದಲ್ಲಿ ಕಂಡುಬರುತ್ತಿದ್ದ ಈ ಪ್ರಾಣಿಗಳು ಅವ್ಯಾಹತವಾಗಿ ಬೇಟೆಗೆ ಗುರಿಯಾಗಿದ್ದವು. ಅವುಗಳ ಸಂಖ್ಯೆ ಬೆರಳೆಣಿಕೆಯಾಗಿತ್ತು. ಆಗೊಮ್ಮೆ ಚೀನಾ ಪ್ರವಾಸ ಹೋಗಿದ್ದ ಫ್ರಾನ್ಸ್ ರಾಜಕುಮಾರ ಪೆರೆ ಅರ್ಮಾಂಡ್ ಡೇವಿಡ್ ಆ ಪ್ರಾಣಿಯನ್ನು ನೋಡಿ ಅದನ್ನು ಯುರೋಪಿಗೆ ಕೊಂಡೊಯ್ದು ಪೋಷಿಸಿದ. ಅದೇ ಕಾರಣಕ್ಕೆ ಅವುಗಳಿಗೆ ಪೆರೆ ಡೇವಿಡ್ಸ್ ಜಿಂಕೆ ಎಂದು ಹೆಸರು ಬಂತು. ಇದೀಗ ಅವುಗಳ ಸಂಖ್ಯೆ ಕೊಂಚ ಏರಿಕೆಯಾಗಿದ್ದು ವಿಶ್ವದೆಲ್ಲೆಡೆ ಮೃಗಾಲಯಗಳಲ್ಲಿ ಅವುಗಳನ್ನು ಕಾಣಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry