ಪೇಂಟಿಂಗ್ ಅಲ್ಲ ಫೋಟೊ...

7
ಪ್ರಜಾವಾಣಿ ಕ್ಲಿಕ್

ಪೇಂಟಿಂಗ್ ಅಲ್ಲ ಫೋಟೊ...

Published:
Updated:

ಪೇಂಟಿಂಗ್ ಅಲ್ಲ ಫೋಟೊ...  ವಿಧಾನಸೌಧದ ಮೇಲೆ ಗುರುವಾರ ಮುಸ್ಸಂಜೆ ಮೋಡಗಳು ಲಂಗರು ಹಾಕಿ ನಿಂತಾಗ ಕಂಡ ರಮಣೀಯವಾದ ಈ ನೋಟ ಕಲಾವಿದನ ಕುಂಚದಲ್ಲಿ ಅರಳಿದೆಯೇನೋ ಎಂಬಂತೆ ಭಾಸವಾಯಿತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry