ಭಾನುವಾರ, ಜೂನ್ 13, 2021
21 °C

ಪೇಟೆಯಲ್ಲಿ ನೀರಸ ವಹಿವಾಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಬಜೆಟ್ ನಂತರದ ಬೆಳವಣಿಗೆಗಳು ಮತ್ತು ಜಾಗತಿಕ ಷೇರುಪೇಟೆಗಳ ನಿರುತ್ಸಾಹ ವಾತಾವರಣದಿಂದ ಸೋವುವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 193 ಅಂಶಗಳಿಗೆ ಎರವಾಗಿ, 17,273 ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ.ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸಿದ ಕಾರಣ, ದಿನದ ವಹಿವಾಟಿನಲ್ಲಿ ಬ್ಯಾಂಕಿಂಗ್, ತೈಲ ಶುದ್ಧೀಕರಣ,  ಐ.ಟಿ, ರಿಯಾಲ್ಟಿ, ವಿದ್ಯುತ್ ವಲಯದ ಷೇರುಗಳು ಮಾರಾಟದ ಒತ್ತಡ ಎದುರಿಸಿದವು. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ದಿನದ ವಹಿವಾಟಿನಲ್ಲಿ 61 ಅಂಶಗಳ್ಟ್ು ಇಳಿಕೆ ಕಂಡು, 5,257 ಅಂಶಗಳಿಗೆ ಕೊನೆಗೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.