ಪೇಮಿಗಳ ದಿನ: ಯುವಜನರೊಂದಿಗೆ ರಾಹುಲ್ ಸಂವಾದ

7

ಪೇಮಿಗಳ ದಿನ: ಯುವಜನರೊಂದಿಗೆ ರಾಹುಲ್ ಸಂವಾದ

Published:
Updated:
ಪೇಮಿಗಳ ದಿನ: ಯುವಜನರೊಂದಿಗೆ ರಾಹುಲ್ ಸಂವಾದ

ಶಿಲ್ಲಾಂಗ್ (ಪಿಟಿಐ): ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಪ್ರೇಮಿಗಳ ದಿನವಾದ ಸೋಮವಾರ ಮೇಘಾಲಯದ ಈ ನಗರ ಮತ್ತು ಮಿಜೋರಾಂನ ಐಜ್ವಾಲ್‌ನಲ್ಲಿ ಯುವಜನರೊಂದಿಗೆ ಬೆರೆಯಲಿದ್ದಾರೆ.ಈಶಾನ್ಯ ಗುಡ್ಡಗಾಡು ವಿಶ್ವವಿದ್ಯಾಲಯದಲ್ಲಿ ಸುಮಾರು 600 ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ. ನಂತರ ವಿವಿಯ 70 ಮತ್ತು ನಗರದ 15 ಕಾಲೇಜುಗಳ ತಲಾ 40 ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. ಆ ನಂತರ ಐಜ್ವಾಲ್‌ಗೆ ತೆರಳಿ ಮಿಜೋರಾಂ ವಿವಿ ವಿದ್ಯಾರ್ಥಿಗಳ ಜೊತೆಯೂ ಸಂವಾದ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry