ಪೇಸ್‌, ಸೋಮದೇವ್‌ಗೆ ಮುನ್ನಡೆ

7

ಪೇಸ್‌, ಸೋಮದೇವ್‌ಗೆ ಮುನ್ನಡೆ

Published:
Updated:

ನವದೆಹಲಿ (ಪಿಟಿಐ): ಲಿಯಾಂಡರ್‌ ಪೇಸ್‌ ಬ್ಯಾಂಕಾಕ್‌­ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್‌ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.ಇಟಲಿಯ ಡೇನಿಯೆಲ್‌ ಬ್ರಾಸಿಯಾಲಿ ಜೊತೆಗೂಡಿ ಆಡುತ್ತಿರುವ ಪೇಸ್‌ 7–5, 7–6ರಲ್ಲಿ ಅಮೆರಿಕದ ಜೇಮ್ಸ್‌ ಸೆರಾಟಾನಿ ಹಾಗೂ ಕೆನಡಾದ ಅದಿಲ್‌ ಶಮಾಸ್‌ದಿನ್‌ ಎದುರು ಜಯ ಗಳಿಸಿದರು.ಸೋಮದೇವ್‌ ಹಾಗೂ ದಕ್ಷಿಣ ಆಫ್ರಿಕಾದ ರಿಕ್‌ ಡಿ ವಾಯೆಸ್ಟ್‌ 6–3, 6–2ರಲ್ಲಿ ಸ್ಪೇನ್‌ನ ಪ್ಯಾಬ್ಲೊ ಅಂಡುಜರ್‌ ಹಾಗೂ ರುಮೇನಿಯಾದ ವಿಕ್ಟರ್‌ ಹನೆಸ್ಕೊ ಎದುರು ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry