ಶನಿವಾರ, ಜನವರಿ 18, 2020
21 °C

ಪೊರಕೆ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌(ಪಿಟಿಐ): ಗುಜರಾತ್‌ ರಾಜ್ಯ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ ಆ ರಾಜ್ಯದಲ್ಲಿ ‘ಪೊರಕೆ ಯಾತ್ರೆ’ ಹಮ್ಮಿಕೊಳ್ಳುವುದಾಗಿ ಹೇಳಿದೆ.ಯಾತ್ರೆಯನ್ನು ಮುಂದಿನ ಜ.26 ರಂದು ಆರಂಭಿಸಲಾಗುವುದು. ಯಾತ್ರೆ ಯಲ್ಲಿ ಗುಜರಾತ್ ಸರ್ಕಾರದ ಭ್ರಷ್ಟಾ­ಚಾರವನ್ನು ಹೊರಗೆಳೆಯುತ್ತೇವೆ. ರಾಜ್ಯದ ರಾಜ್ಯಕಾರಣವನ್ನು ಸ್ವಚ್ಛಗೊಳಿ­ಸುತ್ತೇವೆ’ ಎಂದು ಎಎಪಿಯ ದಿನೇಶ್‌ ವಘೇಲಾ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)