ಪೊಲೀಸ್ ಅಧಿಕಾರಿಗಳ ವರ್ಗ

ಶುಕ್ರವಾರ, ಜೂಲೈ 19, 2019
23 °C

ಪೊಲೀಸ್ ಅಧಿಕಾರಿಗಳ ವರ್ಗ

Published:
Updated:

ಬೆಂಗಳೂರು: ಐಪಿಎಸ್‌ಯೇತರ ಎಸ್ಪಿ ದರ್ಜೆಯ 15 ಮಂದಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ರಾತ್ರಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.ವರ್ಗಾವಣೆಗೊಂಡ ಅಧಿಕಾರಿಗಳು: ಎಸ್.ರಂಗಸ್ವಾಮಿನಾಯಕ್- ಎಸ್ಪಿ ಗುಪ್ತಚರ ದಳ, ಬೆಂಗಳೂರು; ಬಿ.ಮಹಾಂತೇಶ್- ಎಸ್ಪಿ ಗುಪ್ತಚರ ದಳ, ಬೆಳಗಾವಿ; ಎಂ.ಎಂ.ಮಹದೇವಯ್ಯ- ಡಿಸಿಪಿ, ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗ; ಕೆ.ಪಿ.ಭೀಮಯ್ಯ- ಎಸ್ಪಿ, ಚೆಸ್ಕಾಂ ಜಾಗೃತ ದಳ, ಮೈಸೂರು; ಎಸ್.ಗಿರೀಶ್- ಡಿಸಿಪಿ, ಬೆಂಗಳೂರು ಪಶ್ಚಿಮ ಸಂಚಾರ ವಿಭಾಗ; ಎಂ.ಎನ್.ಬಾಬು ರಾಜೇಂದ್ರಪ್ರಸಾದ್- ಎಸ್ಪಿ, ಬೆಸ್ಕಾಂ ಜಾಗೃತ ದಳ, ಬೆಂಗೂರು; ಜೆ.ಕೆ.ರಶ್ಮಿ- ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ;ಕೆ.ವಿ.ಜಗದೀಶ್- ಡಿಸಿಪಿ, ಮಂಗಳೂರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗ; ಎಚ್.ಆರ್.ಭಗವಾನ್ ದಾಸ್-ಎಸ್ಪಿ, ವಿಶೇಷ ಕಾರ್ಯ ಪಡೆ ಜಾರಿ ಘಟಕ, ಬೆಂಗಳೂರು; ಡಿ.ಎಸ್.ಹಣಗಿ- ಎಸ್ಪಿ, ಎಸ್ಕಾಂ ಜಾಗೃತ ದಳ, ಹುಬ್ಬಳ್ಳಿ-ಧಾರವಾಡ; ಎಂ.ಬಿ.ಮಲ್ಲಿಕಾರ್ಜುನಸ್ವಾಮಿ- ಎಸ್ಪಿ, ಬಿಎಂಟಿಎಫ್, ಬೆಂಗಳೂರು. ಎನ್.ವಿಷ್ಣುವರ್ಧನ- ಎಸ್ಪಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು; ಬಿ.ಪರಮೇಶ್ವರಪ್ಪ- ಎಸ್ಪಿ, ಸಿಐಡಿ, ಬೆಂಗಳೂರು; ಎಚ್.ಆರ್.ಮಹದೇವಯ್ಯ-ಎಸ್ಪಿ, ಕರಾವಳಿ ಭದ್ರತಾ ಪಡೆ, ಉಡುಪಿ; ವಿ.ಎ .ಡಿಸೋಜಾ-ಡಿಸಿಪಿ, ಬೆಂಗಳೂರು ನಗರ ಅಪರಾಧ ವಿಭಾಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry