ಪೊಲೀಸ್ ಸಿಬ್ಬಂದಿ ರುಂಡಗಳು ಪತ್ತೆ

7

ಪೊಲೀಸ್ ಸಿಬ್ಬಂದಿ ರುಂಡಗಳು ಪತ್ತೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ಇತ್ತೀಚೆಗೆ ತಾಲಿಬಾನ್ ದಾಳಿಯಲ್ಲಿ ಮೃತಪಟ್ಟ ಜಿಲ್ಲಾ ಪೊಲೀಸ್ ಅಧಿಕಾರಿ (ಎಸ್‌ಪಿ) ಖುರ್ಷಿದ್ ಖಾನ್ ಹಾಗೂ ಗಡಿ ಪೊಲೀಸ್ ಸಿಬ್ಬಂದಿಯ ರುಂಡಗಳು ಪೆಶಾವರದಲ್ಲಿ ಪತ್ತೆಯಾಗಿವೆ ಎಂದು ಮಾಧ್ಯಮ ವರದಿ ಮಾಡಿದೆ. ತಾಲಿಬಾನ್ ಬಂಡುಕೋರರು ಇವರಿಬ್ಬರ ರುಂಡಗಳನ್ನು ಚೀಲವೊಂದರಲ್ಲಿ ಕಟ್ಟಿ ಮಾರುಕಟ್ಟೆಯೊಂದರ ಪ್ರಾಂಗಣದಲ್ಲಿ ನೇತು ಹಾಕಿದ್ದರು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry