ಪೋಪ್ ಟ್ವಿಟರ್ ಸಂದೇಶಕ್ಕಾಗಿ ಕುತೂಹಲ

7

ಪೋಪ್ ಟ್ವಿಟರ್ ಸಂದೇಶಕ್ಕಾಗಿ ಕುತೂಹಲ

Published:
Updated:

ವ್ಯಾಟಿಕನ್ ಸಿಟಿ (ಎಎಫ್‌ಪಿ): ಪೋಪ್ `ಬೆನೆಡಿಕ್ಟ್ 16' ತಮ್ಮ ಮೊದಲ ಟ್ವಿಟರ್ ಸಂದೇಶವನ್ನು ಬುಧವಾರ ಹರಿಬಿಡಲಿದ್ದು,  ಜಗತ್ತಿನಾದ್ಯಂತ ಸಾವಿರಾರು ಜನ ಈ ಸಂದೇಶ ಸ್ವೀಕರಿಸಲು ಕಾತರದಿಂದ ಕಾಯುತ್ತಿದ್ದಾರೆ.`ಪಾಂಟಿಫ್‌ಎಕ್ಸ್' ಹೆಸರಿನಲ್ಲಿ ಟ್ವಿಟರ್ ಖಾತೆ ಆರಂಭಿಸುವುದಾಗಿ ಕಳೆದ ವಾರ ಪೋಪ್ ಹೇಳಿಕೆ ನೀಡಿದ ನಂತರ 6 ಲಕ್ಷ 25 ಸಾವಿರ ಜನ ಇಂಗ್ಲಿಷ್ ಖಾತೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಫ್ರೆಂಚ್, ಜರ್ಮನ್, ಅರಾಬಿಕ್, ಇಟಾಲಿಯನ್, ಪೋಲಿಷ್, ಪೋರ್ಚುಗೀಸ್ ಮತ್ತು ಸ್ಪಾನಿಷ್ ಖಾತೆಗಳಿಗೂ ಸಾವಿರಾರು ಜನ ಹೆಸರು ನೋಂದಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry