ಗುರುವಾರ , ನವೆಂಬರ್ 21, 2019
20 °C

ಪೋಪ್ ಫ್ರಾನ್ಸಿಸ್ ಕರೆ

Published:
Updated:

ವ್ಯಾಟಿಕನ್ ಸಿಟಿ (ಎಎಫ್‌ಪಿ): `ಕ್ರೈಸ್ತ ಮತದ ಬೋಧನೆಗನುಗುಣವಾಗಿ ಜೀವನ ನಡೆಸುವಂತೆ ಪೋಪ್ ಫ್ರಾನ್ಸಿಸ್ ಅವರು ಭಾನುವಾರ ಜನರಿಗೆ ಕರೆ ನೀಡಿದರು.ಇಲ್ಲಿನ ಸೇಂಟ್ ಪೀಟರ್ಸ್ ಚೌಕದಲ್ಲಿ ನೆರೆದಿದ್ದ ಸುಮಾರು ಒಂದು ಲಕ್ಷದಷ್ಟು ಜನರನ್ನು ಉದ್ದೇಶಿಸಿ ಮಾತನಾಡಿದರು.ಮರು ನಾಮಕರಣ: ಉಚಿತ ರಾಕ್ ಸಂಗೀತ ಕಚೇರಿ ಹಾಗೂ ರಾಜಕೀಯ ರ‌್ಯಾಲಿಗಳಿಗೆ ಖ್ಯಾತಿ ಹೊಂದಿದ ಪ್ರಮುಖ ರೋಮ್ ಚೌಕಕ್ಕೆ ಪೋಪ್ ಫ್ರಾನ್ಸಿಸ್ ಅವರು ದಿ. ಪೋಪ್ ಜಾನ್ ಪಾಲ್ ದ್ವಿತೀಯ ಅವರ ಹೆಸರನ್ನು ನಾಮಕರಣ ಮಾಡಿದರು.

ಪ್ರತಿಕ್ರಿಯಿಸಿ (+)