ಸೋಮವಾರ, ಏಪ್ರಿಲ್ 19, 2021
32 °C

ಪೌಷ್ಠಿಕ ಆಹಾರ ಸೇವಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ:  ಹೆಣ್ಣು ಮಕ್ಕಳು ದಿನನಿತ್ಯ ವ್ಯಾಯಾಮದ ಜೊತೆಗೆ ಪೌಷ್ಠಿಕಾಂಶವಿರುವ ಹಸಿರು ಸೊಪ್ಪು ಹಾಗೂ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ದೊಡ್ಡ ಆಲಹಳ್ಳಿ ಡಿ.ಪುಟ್ಟಸ್ವಾಮಿಗೌಡ  ಇಲ್ಲಿ ಅಭಿಪ್ರಾಯಪಟ್ಟರು.ಪತ್ರಿಕೆ ಓದುವುದರ ಮೂಲಕ ವಿಶ್ವದ ಪ್ರಚಲಿತ ವಿದ್ಯಮಾನ ಅರಿತು ಸಂಘಟಿತ ಹೋರಾಟಗಳಿಗೆ ಮುಂದಾಗಬೇಕು ಎಂದರು.

 

ವಿರೂಪಸಂದ್ರ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ರಾಜಪ್ಪ ಮಾತನಾಡಿ, ಇಂತಹ ಶಿಬಿರಗಳನ್ನು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೂ ವಿಸ್ತರಿಸಬೇಕಿದೆ ಎಂದರು.ಹೊಡಿಕೆಹೊಸಳ್ಳಿ, ಹೊಂಗನೂರು, ಬಿ.ವಿ.ಹಳ್ಳಿ, ವಿರೂಪಸಂದ್ರ ಶಾಲೆಗಳ ವಿದ್ಯಾರ್ಥಿನಿಯರು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಕ್ಷಕಿಯರಾದ ಷಫಿ ಉನ್ನೀಸಾ, ಸಲೀಮಾ ಭಾನು, ಎ.ರಮ್ಯ, ಎಂ.ರಮೇಶ್, ಮುಖ್ಯೋಪಾಧ್ಯಾಯ ಎಂ.ಎನ್.ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು. ಜೀವಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಶಿಕ್ಷಕ ಆನಂದ್ ಸ್ವಾಗತಿಸಿದರು. ಶಿಕ್ಷಕಿ ಮಮತಾ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.