ಪ್ಯಾಸೆಂಜರ್ಗೆ ಡಿ.ಟಿ.ಎಸ್

ಮಂಗಳವಾರ, ಜೂಲೈ 23, 2019
20 °C

ಪ್ಯಾಸೆಂಜರ್ಗೆ ಡಿ.ಟಿ.ಎಸ್

Published:
Updated:

ಶಿವಸುಂದರ್ ನಿರ್ಮಿಸುತ್ತಿರುವ `ಪ್ಯಾಸೆಂಜರ್~ ಚಿತ್ರಕ್ಕೆ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ. ಚಿತ್ರದ ಪ್ರಥಮಪ್ರತಿ ಸದ್ಯದಲ್ಲೇ ಸಿದ್ಧವಾಗಲಿದೆ ಎಂದು ನಿರ್ದೇಶಕ ರೂಪೇಶ್ ಡಿ.ರಾಜಾ ತಿಳಿಸಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವೀನಸ್‌ಮೂರ್ತಿ ಛಾಯಾಗ್ರಹಣವಿದೆ.

 

ಆರ್.ಡಿ.ರವಿ ಸಂಕಲನ, ಮಾಸ್‌ಮಾದ ಸಾಹಸ ನಿರ್ದೇಶನ, ಕನಕ ಕಲಾನಿರ್ದೇಶನ ಹಾಗೂ ವಿ.ಕೆ.ಮೂರ್ತಿ ನಿರ್ಮಾಣ ನಿರ್ವಹಣೆ ಇದೆ. ಮಂಜು ಮಾಂಡವ್ಯ ಮಾತು ಬರೆದಿದ್ದಾರೆ. ಶಶಿಕುಮಾರ್, ಮಯೂರ್ ಪಟೇಲ್, ಜೈಜಗದೀಶ್, ಅರ್ಚನಾ, ಸತ್ಯಜಿತ್, ಜಾಕಿಚಂದ್ರು, ಕಾಶಿ, ಪ್ರಕಾಶ್‌ಶೆಣೈ ತಾರಾಬಳಗವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry