ಪ್ರಕ್ಷುಬ್ಧ ಕಡಲು: ದೋಣಿಗಳು ವಾಪಸ್

ಶನಿವಾರ, ಮೇ 25, 2019
33 °C

ಪ್ರಕ್ಷುಬ್ಧ ಕಡಲು: ದೋಣಿಗಳು ವಾಪಸ್

Published:
Updated:

ಮಂಗಳೂರು: ಅರಬ್ಬಿ ಸಮುದ್ರ ಪಕ್ಷುಬ್ಧಗೊಂಡಿರುವುದರಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಇಲ್ಲಿನ ಹಳೆ ಬಂದರು ಪ್ರದೇಶಕ್ಕೆ ವಾಪಸಾಗಿವೆ.`ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಗುವ ಅವಕಾಶ ಇತ್ತು. ಆದರೆ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಅನಿವಾರ್ಯವಾಗಿ ದಡಕ್ಕೆ ಬರಬೇಕಾಗಿದೆ~ ಎಂದು ಮೀನುಗಾರ ಮುಖಂಡ ವಾಸುದೇವ ಬೋಳಾರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry