ಪ್ರಖ್ಯಾತರೂ ಕುಖ್ಯಾತಿಯೂ

7

ಪ್ರಖ್ಯಾತರೂ ಕುಖ್ಯಾತಿಯೂ

Published:
Updated:

ಇವರೊಬ್ಬ

ಪ್ರಖ್ಯಾತ ಆರ್ಥಿಕ ತಜ್ಞ

ಎಂಬುದು

ಕೆಲವರ ಬಡಾಯಿ...

ಆದರೆ, ಇವರ

ಕುಖ್ಯಾತ ಸರ್ಕಾರದ

ಅಧಿಕಾರಾವಧಿಯಲ್ಲೇ

ಪಾತಾಳಕ್ಕೆ ಕುಸಿಯಿತು      ಬಡಪಾಯಿ ರೂಪಾಯಿ...!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry