ಪ್ರಗತಿಶೀಲ ರೈತಮಹಿಳೆ ಪ್ರಶಸ್ತಿ

7

ಪ್ರಗತಿಶೀಲ ರೈತಮಹಿಳೆ ಪ್ರಶಸ್ತಿ

Published:
Updated:

ನರಸಿಂಹರಾಜಪುರ: ಪಟ್ಟಣದ ಎ.ಆರ್.ಉಮಾ ಸತ್ಯನಾರಾಯಣ್‌ರವರು ಕೃಷಿಯಲ್ಲಿ ಸಾಧಿಸಿದ ಪ್ರಗತಿ ಯನ್ನು ಗುರುತಿಸಿ  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಗತಿ ಶೀಲ ರೈತ ಮಹಿಳಾ ಪ್ರಶಸ್ತಿ ನೀಡಿಗೌರವಿಸಿದೆ.ಬೆಂಗಳೂರು ಕೃಷಿವಿಶ್ವ ವಿದ್ಯಾಲ ಯವು ಇತ್ತೀಚೆಗೆ ಏರ್ಪಡಿಸಿದ್ದ ರೈತ ಹಾಗೂ ವಿಜ್ಞಾನಿಗಳ ಸಂವಾದ ಹಾಗೂ ಪ್ರಶಸ್ತಿ ಸಮಾರಂಭ  ಕಾರ್ಯ ಕ್ರಮ ದಲ್ಲಿ ರಾಜ್ಯಪಾಲರಾದ ಭಾರದ್ವಾಜ್‌ರವರು  ಎ.ಆರ್.ಉಮಾಸತ್ಯ ನಾರಾ ಯಣ ಸ್ವಾಮಿ ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.ಈ ಸಂದರ್ಭದಲ್ಲಿ ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಕುಲಪತಿ ಕೆ.ಎನ್.ನಾರಾಯಣಗೌಡ ಮತ್ತಿತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry