ಶುಕ್ರವಾರ, ನವೆಂಬರ್ 15, 2019
20 °C

ಪ್ರಜಾವಾಣಿ 50 ವರ್ಷಗಳ ಹಿಂದೆ

Published:
Updated:

ಗುಡಿಸಲುಗಳಿಗೆ ಬೆಂಕಿ ಇಟ್ಟು 6 ಜನ ಹರಿಜನರ ಭಸ್ಮ; ಗೋಲಿಬಾರಿನಿಂದ 2 ಸಾವು

ಬಿಜಾಪುರ, ಏ. 3 - ಇಲ್ಲಿಗೆ ಸುಮಾರು 15 ಮೈಲಿ ದೂರವಿರುವ ನಿಡೋಣಿ ಗ್ರಾಮದಲ್ಲಿ ಹರಿಜನರ 65 ಗುಡಿಸಲು ಗಳಿಗೆ ಗ್ರಾಮಸ್ಥರು ಈ ದಿನ ಬೆಂಕಿ ಇಟ್ಟ ಪರಿಣಾಮವಾಗಿ ಒಟ್ಟು 6 ಮಂದಿ ಜೀವಂತವಾಗಿ ಬೆಂದುಹೋದ ಭೀಕರ ಘಟನೆಯೊಂದು ವರದಿಯಾಗಿದೆ.

ನಗರದ ನಿಲ್ದಾಣದಲ್ಲಿ ರೈಲು ಬೋಗಿಗಳಿಗೆ ಎಂಜಿನ್ ಡಿಕ್ಕಿ; 45 ಜನರಿಗೆ ಗಾಯ

ಬೆಂಗಳೂರು, ಏ. 3 - ಇಂದು ಬೆಳಿಗ್ಗೆ 11 ಗಂಟೆಯಲ್ಲಿ ಮದ್ರಾಸಿಗೆ ಹೊರಡಬೇಕಾಗಿದ್ದ ಎಕ್ಸ್‌ಪ್ರೆಸ್ ರೈಲು ಬೋಗಿಗಳಿಗೆ ಕಂಟೋನ್ಮೆಂಟ್ ಕಡೆಯಿಂದ ರಭಸದಿಂದ ಬಂದ ಎಂಜಿನ್ ಡಿಕ್ಕಿ ಹೊಡೆದುದರ ಫಲವಾಗಿ 45 ಜನ ಗಾಯಗೊಂಡರು.

ಪ್ರತಿಕ್ರಿಯಿಸಿ (+)