ಪ್ರಜ್ಞಾವಂತ ಜನಪ್ರತಿನಿಧಿಗಳು?

7

ಪ್ರಜ್ಞಾವಂತ ಜನಪ್ರತಿನಿಧಿಗಳು?

Published:
Updated:

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಧಾರವಾಡ ಮತ ಎಣಿಕೆ ಕೇಂದ್ರದಿಂದ ಹೊರಬಿದ್ದ ಅಂಕಿಸಂಖ್ಯೆ ಎಂಥವರನ್ನೂ ಧೃತಿಗೆಡಿಸುತ್ತದೆ. ಚಲಾವಣೆಯಾದ ಒಟ್ಟು 7,293 ಮತಗಳ ಪೈಕಿ 179 ಮತ ತಿರಸ್ಕೃತವಾಗಿವೆ. ಇಲ್ಲಿ ಗೆಲುವಿನ ಅಂತರ 45.ಇವರೆಲ್ಲ ಜನರಿಂದ ಆಯ್ಕೆಯಾಗಿರುವ ನಮ್ಮ ಪ್ರಜ್ಞಾವಂತ ಜನಪ್ರತಿನಿಧಿಗಳು!`ರಾಜಕಾರಣದಿಂದ ದೂರವಿರುವವರಿಗೆ ದೊರೆಯುವ ಶಿಕ್ಷೆಯೆಂದರೆ ಅವರಿಗಿಂತ ಕೆಟ್ಟವರಿಂದ ಆಳಿಸಿಕೊಳ್ಳುವುದು' ಎಂದು ಪ್ಲೇಟೊ ಹೇಳಿರುವುದು ಅಪ್ಪಟ ಸತ್ಯ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry