ಶನಿವಾರ, ಏಪ್ರಿಲ್ 17, 2021
23 °C

ಪ್ರಣಯ ಪ್ರಸಂಗವು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು ಭಾನುವಾರ ವಿಹಾರಕ್ಕೆ ಹೊರಟಿದ್ದೆ. ಕಬ್ಬನ್ ಪಾರ್ಕ್ ಬಳಿ ಪುಟುಪುಟು ಅಂತ ನಡೆದುಕೊಂಡು ಹೋಗ್ತಿದ್ದಾಗ ನನ್ನ ಮನದನ್ನೆ ಸಿಕ್ಕಳು. ಜತೇಲಿ ಹಣ್ಣು ತಿಂದೆವು. ನಲಿದಾಡಿದೆವು.ಕ್ಷಣಕಾಲ ಜಗತ್ತನ್ನೇ ಮರೆತು ಆಟ ಕೂಟ ನಡೆಸಿದೆವು. ಅಬ್ಬಾ ಭಾನುವಾರ ಸಖತ್ ಮಜವಾಗಿ ಕಳೆದೆವು. ಇಷ್ಟೂ ಹೊತ್ತು ನಮ್ಮ ಬೆನ್ನುಬಿದ್ದ ವಿಶ್ವನಾಥ ಸುವರ್ಣ ನಮ್ಮ ರಸನಿಮಿಷಗಳನ್ನು ಹೀಗೆ ಸೆರೆಹಿಡಿಯುವುದೇ!?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.