ಪ್ರತಿಭಾವಂತ ಎಚ್‌ಆರ್ ಪ್ರಶಸ್ತಿ

7

ಪ್ರತಿಭಾವಂತ ಎಚ್‌ಆರ್ ಪ್ರಶಸ್ತಿ

Published:
Updated:
ಪ್ರತಿಭಾವಂತ ಎಚ್‌ಆರ್ ಪ್ರಶಸ್ತಿ

ಬೆಂಗಳೂರು: `ರಾಷ್ಟ್ರೀಯ ಗಣಿಗಾರಿಕೆ ಅಭಿವೃದ್ಧಿ ನಿಗಮ'(ಎನ್‌ಎಂಡಿಸಿಎಲ್) ನಿರ್ದೇಶಕ ರಬೀಂದ್ರ ಸಿಂಗ್ `ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿನ ಪ್ರತಿಭಾವಂತ ಮಾನವ ಸಂಪನ್ಮೂಲ ಅಧಿಕಾರಿ' ಪ್ರಶಸ್ತಿ ಪಡೆದಿದ್ದಾರೆ.ಕೇಂದ್ರ ಸರ್ಕಾರದ ಒಡೆತನ ಉದ್ಯಮಗಳಲ್ಲಿ ಈ ಪ್ರಶಸ್ತಿಗೆ ಒಟ್ಟು 30 ಮಂದಿ ಆಯ್ಕೆಯಾಗಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ `ವಿಶ್ವ ಎಚ್‌ಆರ್‌ಡಿ ಸಮಾವೇಶ-2013'ರಲ್ಲಿ ಸಿಂಗ್ ಪ್ರಶಸ್ತಿ ಸ್ವೀಕರಿಸಿದರು ಎಂದು    ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry