ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತರು

7

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತರು

Published:
Updated:

 


ತಾಳಿಕೋಟೆ: ಮಿಣಜಗಿ ಕ್ರಾಸ್ ಬಳಿ ಇರುವ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ 2012-13ನೇ ಸಾಲಿನ ಮುದ್ದೇಬಿಹಾಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಜರುಗಿದವು.

 

 ಸ್ಪರ್ಧೆಗಳಲ್ಲಿ ವಿಜೇತರ ಪಟ್ಟಿ ಇಂತಿದೆ: 1-4ನೇ ತರಗತಿ ವಿಭಾಗದ ವೈಯಕ್ತಿಕ ಸ್ಪರ್ಧೆಗಳು- ಕಂಠಪಾಠ(ಕನ್ನಡ): ಐಶ್ವರ್ಯ ಶಾಂತಪ್ಪನವರ, ಕಂಠಪಾಠ(ಇಂಗ್ಲಿಷ್): ಭಾಗ್ಯಶ್ರೀ ಹಿರೇಮಠ, ಕಂಠಪಾಠ(ತೆಲುಗು): ಪವನಕುಮಾರ ಇಲ್ಲೂರ- ಎಲ್ಲರೂ ಚಿನ್ಮಯ ಜೆ.ಸಿ.ಪ್ರಾ.ಶಾಲೆ ಮುದ್ದೇಬಿಹಾಳ, ಕಂಠಪಾಠ(ಹಿಂದಿ): ಯಾಸೀನ್ ಒಂಟಿ, ಕಂಠಪಾಠ (ಉರ್ದು): ಫಾರೂಕ್ ಢಕಣಿ ಎಂಜಿಎಂಕೆ ತಾಳಿಕೋಟೆ, ಸಂಸ್ಕೃತ: ಕಾವೇರಿ ಹಡಪದ ಜ್ಞಾನಭಾರತಿ ಮುದ್ದೇಬಿಹಾಳ. ಕಂಠಪಾಠ(ಮರಾಠಿ): ಆಕಾಶ ಬಿರಾಜದಾರ- ಎಂಜಿಎಂಕೆ ಮುದ್ದೇಬಿಹಾಳ, .

 

ಕಂಠಪಾಠ(ತಮಿಳು): ಅಸ್ಲ್‌ಂ ಮಕಾನದಾರ ಯುಬಿಎಸ್ ಕೊಣ್ಣೂರ, ಧಾರ್ಮಿಕ ಪಠಣ: ಸಂಸ್ಕೃತ: ರಕ್ಷಿತಾ ಗಜೇಂದ್ರಗಡ ಎಂಜಿಎಂಕೆ ಮುದ್ದೇಬಿಹಾಳ, ಅರೆಬಿಕ್-ಫೈಸಲ್ ನಮಾಜಕಟ್ಟಿ ವಿಪಿಎಂ ತಾಳಿಕೋಟೆ

 

ಲಘು ಸಂಗೀತ: ವೀರೇಶ ಕಾಜಗಾರ ಸರ್ಕಾರಿ ಶಾಲೆ ಗಡಿಸೋಮನಾಳ, ಛದ್ಮ ವೇಷ: ಯಲ್ಲಪ್ಪ ನಾಗೂರ -ಭಾಗ್ಯವಂತಿ ಶಾಲೆ  ಬಿಳೇಭಾವಿ, ಚಿತ್ರಕಲೆ: ಸಂಕೇತ ಆಲೂರ -ಸರ್ಕಾರಿ ಶಾಲೆ ಯಲಗೂರ, ಕಥೆ ಹೇಳುವುದು: ಲಕ್ಷ್ಮೀ ಕೋಡಬಾಗಿ ಎಲ್‌ಪಿಎಸ್.ಹುಲ್ಲೂರ ಎಲ್‌ಟಿ -2, ಅಭಿನಯ ಗೀತೆ: ಸೌಮ್ಯ ಕರಿಭಾವಿ: ಸರಕಾರಿ ಶಾಲೆ ಗುತ್ತಿಹಾಳ, ಕ್ಲೇ ಮಾಡೆಲ್ಲಿಂಗ್: ಸಣ್ಣತಮ್ಮಪ್ಪಗೌಡ ಪಾಟೀಲ-ಸರ್ಕಾರಿ ಶಾಲೆ ನಾಗೂರ,

 

1-4 ಸಾಮೂಹಿಕ ವಿಭಾಗ

ಜಾನಪದ ನೃತ್ಯ: ಶಿಲ್ಪಾ ರಾಠೋಡ, ಸಂಗಡಿಗರು ಸರ್ಕಾರಿ ಶಾಲೆ ಮಾದಿನಾಳ, ದೇಶಭಕ್ತಿ ಗೀತೆ- ಸುವರ್ಣಾ, ಸಂಗಡಿಗರು:ಸರ್ಕಾರಿ ಶಾಲೆ ನಾಗೂರ, ಕೋಲಾಟ: ಪುಷ್ಪಾ ಮತ್ತು ಸಂಗಡಿಗರು, ಎಲ್‌ಪಿಎಸ್ ಸರೂರ ಗುಡ್ಡ, ರಸಪ್ರಶ್ನೆ: ಭಾಗ್ಯಶ್ರಿ ಸಾಲಿಮಠ ಮತ್ತು ಸಂಗಡಿಗರು-ಕೆಜಿಎಸ್ ಬ.ಸಾಲವಾಡಗಿ,

 

5-7 ತರಗತಿ- ಹಿರಿಯರ ವಿಭಾಗ

ಕಂಠಪಾಠ(ಕನ್ನಡ):ದೀಕ್ಷಾ ದುರ್ಗದ, ಕಂಠಪಾಠ(ಹಿಂದಿ):ಶಿವಾಂಗಿ ವಡವಡಗಿ, ಕಂಠಪಾಠ (ಮರಾಠಿ): ಶಿವಾನಿ ಮಿರಜಕರ ಚಿನ್ಮಯ ಜೆ.ಸಿ.ಪ್ರಾ.ಶಾಲೆ ಮುದ್ದೇಬಿಹಾಳ,   (ಇಂಗ್ಲಿಷ್): ಮಶೂರ ಲಕ್ಷ್ಮೇಶ್ವರ-ಎಂಜಿಎಂಕೆ ತಾಳಿಕೋಟೆ,  ಸಂಸ್ಕೃತ:ಶ್ವೇತಾ ಹೆಮ್ಮಡಗಿ ಬಾಲ ಭಾರತಿ ತಾಳಿಕೋಟೆ:, ಕಂಠಪಾಠ (ಉರ್ದು):ರುಕ್ಸಾನಬಿ ಮೂಕಿಹಾಳ-ಸರ್ಕಾರಿ ಶಾಲೆ ಪೀರಾಪುರ,  ಕಂಠಪಾಠ(ತೆಲುಗು):ಮಧು ಸಜ್ಜನ -ಜ್ಞಾನಗಂಗೋತ್ರಿ ಮುದ್ದೇಬಿಹಾಳ, ತಮಿಳು: ಆಶಾ ಲಮಾಣಿ ಆರ್‌ಎಂಎಸ್‌ಎ ಬಿದರಕುಂದಿ, 

ಧಾರ್ಮಿಕ ಪಠಣ: ಸಂಸ್ಕೃತ: ಪ್ರಾಣೇಶ ಹುನಗುಂದ ಚಿನ್ಮಯ ಜೆ.ಸಿ.ಪ್ರಾ.ಶಾಲೆ ಮುದ್ದೇಬಿಹಾಳ, ಅರೇಬಿಕ್: ಆಯೆಶಾ ಪಾಟೀಲ-ಸರ್ಕಾರಿ ಶಾಲೆ ಗುಡ್ನಾಳ, 

ಲಘು ಸಂಗೀತ: ಪೂಜಾಸಸಜ್ಜನ -ವಿಪಿಎಂ ತಾಳಿಕೋಟೆ, ಛದ್ಮ ವೇಷ: ವೈಭವ ಕಾರಜೋಳ-ಸರ್ವಜ್ಞ ತಾಳಿಕೋಟೆ, ಚಿತ್ರಕಲೆ: ಚಂದ್ರಶೇಖರ ಹೊಸಮನಿ-ಮೊರಾರ್ಜಿ ಶಾಳೆ ನಾಲತವಾಡ, ಕಥೆ ಹೇಳುವುದು: ಸಂತೋಷ ಬಾದವಾಡಗಿ-ಆರ್‌ಎಂ.ಎಸ್‌ಎ ಬಿದರಕುಂದಿ, ಅಭಿನಯ ಗೀತೆ: ನಿವೇದಿತಾ ನಾಯ್ಕ್‌ಡಿ-ಎಂಜಿಎಂಕೆ ತಾಳಿಕೋಟೆ, ಕ್ಲೇ ಮಾಡೆಲಿಂಗ್: ಬಾಲಪ್ಪ ಗೋನಾಳ ಸರ್ಕಾರಿ ಶಾಳೆ ನಾಗೂರ, ಯೋಗಾಸನ: ಅಭಿಲಾಷ ಕಡ್ಡಿ-ಬಾಲಭಾರತಿ ತಾಳಿಕೋಟೆ,

 ಸಾಮೂಹಿಕ ವಿಭಾಗ: ಜಾನಪದ ನೃತ್ಯ: ಹಾಗೂ ಕೋಲಾಟ ಸ್ಪರ್ಧೆಯಲ್ಲಿ ಕಾವೇರಿ ಮತ್ತು  ಸಂಗಡಿಗರು- ಸರ್ಕಾರಿ ಶಾಲೆ ಕಿಲಾರಟ್ಟಿ, ದೇಶಭಕ್ತಿಗೀತೆ: ಪೂಜಾ ಸಜ್ಜನ ಮತ್ತು , ಸಂಗಡಿಗರು ವಿಪಿಎಂ ತಾಳಿಕೋಟೆ,   ರಸಪ್ರಶ್ನೆ: ಗಜೆಂದ್ರ ಸಂಗಡಿಗರು ಬ್ರಲಿಯಂಟ ಮೈಲೆಶ್ವರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry