ಪ್ರತಿ ವರ್ಷ ಬಾರ್ಬಿ ಗೊಂಬೆ!

7

ಪ್ರತಿ ವರ್ಷ ಬಾರ್ಬಿ ಗೊಂಬೆ!

Published:
Updated:

ವಾಷಿಂಗ್ಟನ್ (ಪಿಟಿಐ): `ನಾನು ಚಿಕ್ಕವಳಿದ್ದಾಗ ಪ್ರತಿ ವರ್ಷ ಕ್ರಿಸ್‌ಮಸ್‌ಗೂ ಹೊಸದೊಂದು ಬಾರ್ಬಿ ಗೊಂಬೆಯನ್ನು ಉಡುಗೊರೆಯಾಗಿ ಪಡೆಯುತ್ತಿದ್ದೆ. ನನಗೆ ಬಾರ್ಬಿ ಗೊಂಬೆಗಳು ಅಚ್ಚುಮೆಚ್ಚು' ಎಂದು ಅಮೆರಿಕದ ಪ್ರಥಮ ಮಹಿಳೆ ಮಿಶೆಲ್ ಒಬಾಮ ಮಕ್ಕಳೊಂದಿಗೆ ತಮ್ಮ ಬಾಲ್ಯದ ಕ್ರಿಸ್‌ಮಸ್ ಆಚರಣೆಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.ಕುಟುಂಬದೊಂದಿಗೆ ಹವಾಯಿ ದ್ವೀಪದಲ್ಲಿ ಕ್ರಿಸ್‌ಮಸ್ ಆಚರಣೆಗೆ ತೆರಳಿರುವ ಅವರು, ಕ್ರಿಸ್‌ಮಸ್ ಮುನ್ನ ದಿನ ಮಕ್ಕಳೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry