ಪ್ರತ್ಯೇಕ ನಾಯಕತ್ವಕ್ಕೆ ಗಂಗೂಲಿ ಒಲವು

7

ಪ್ರತ್ಯೇಕ ನಾಯಕತ್ವಕ್ಕೆ ಗಂಗೂಲಿ ಒಲವು

Published:
Updated:

ನವದೆಹಲಿ (ಪಿಟಿಐ): ಭಾರತ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡಕ್ಕೆ ಪ್ರತ್ಯೇಕ ನಾಯಕರನ್ನು ನೇಮಿಸಬೇಕು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.

 

ಇದೇ ವೇಳೆ ಎಂ.ಎಸ್.ದೋನಿ ಅನುಸರಿಸುತ್ತಿರುವ ರೊಟೇಷನ್ ನೀತಿಯನ್ನು ಅವರು ಟೀಕಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry