ಪ್ರಧಾನಿ ಬಂಧನ ಸಾಧ್ಯವಿಲ್ಲ: ಕೋರ್ಟ್‌ಗೆ ಅಧಿಕಾರಿಗಳ ಹೇಳಿಕೆ

7

ಪ್ರಧಾನಿ ಬಂಧನ ಸಾಧ್ಯವಿಲ್ಲ: ಕೋರ್ಟ್‌ಗೆ ಅಧಿಕಾರಿಗಳ ಹೇಳಿಕೆ

Published:
Updated:
ಪ್ರಧಾನಿ ಬಂಧನ ಸಾಧ್ಯವಿಲ್ಲ: ಕೋರ್ಟ್‌ಗೆ ಅಧಿಕಾರಿಗಳ ಹೇಳಿಕೆ

ಇಸ್ಲಾಮಾಬಾದ್ (ಎಪಿ): ಪ್ರಧಾನಿ ರಜಾ ಪರ್ವೇಜ್ ಅಶ್ರಫ್ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಎಬಿ) ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.ಸೂಕ್ತ ಸಾಕ್ಷಿಗಳ ಕೊರತೆ ಇರುವುದರಿಂದ ಪ್ರಧಾನಿ ಅಶ್ರಫ್ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಎನ್‌ಎಬಿಯ ಮುಖ್ಯಸ್ಥ  ಎಫ್. ಬುಕಾರಿ ತಿಳಿಸಿದ್ದಾರೆ.ವಿದ್ಯುತ್ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಪ್ರಧಾನಿ ಅಶ್ರಫ್ ಸೇರಿದಂತೆ ಇತರ ಪ್ರಮುಖ 15 ಆರೋಪಿಗಳನ್ನು ಬಂಧಿಸುವಂತೆ  ಮಂಗಳವಾರ ಸುಪ್ರೀಂ ಕೋರ್ಟ್ ಅದೇಶಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry