ಶುಕ್ರವಾರ, ನವೆಂಬರ್ 22, 2019
20 °C

ಪ್ರಧಾನಿ ಹುದ್ದೆಗೆ ಮೋದಿ ಸೂಕ್ತ: ಜೇಠ್ಮಲಾನಿ

Published:
Updated:

ವಡೋದರಾ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಅಪ್ಪಟ ಧರ್ಮನಿರಪೇಕ್ಷ, ಪ್ರಾಮಾಣಿಕ ಹಾಗೂ ಪ್ರಧಾನಿ ಹುದ್ದೆಗೆ ಸಂಪೂರ್ಣ ಅರ್ಹ ಅಭ್ಯರ್ಥಿ ಎಂದು ಬಿಜೆಪಿ ಬಂಡುಕೋರ ಹಾಗೂ ರಾಜ್ಯಸಭಾ ಸಂಸದ ರಾಮ್ ಜೇಠ್ಮಲಾನಿ ಹೇಳಿದ್ದಾರೆ.ಬಿಜೆಪಿಯು ಮುಂಬರುವ ಲೋಕಸಭಾ ಚುನಾವಣೆಗೆ ಮೊದಲೇ ತನ್ನ ಪ್ರಧಾನಿ ಹುದ್ದೆಯ ಅಭ್ಯರ್ಥಿಯನ್ನು ಘೋಷಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)