ಸೋಮವಾರ, ಜೂನ್ 14, 2021
22 °C

ಪ್ರಧಾನ ಹಂತದತ್ತ ಸಾನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಯಾಮಿ (ಪಿಟಿಐ): ಸಾನಿಯಾ ಮಿರ್ಜಾ ಸೋನಿ ಎರಿಕ್ಸನ್ ಓಪನ್ ಡಬ್ಲ್ಯುಟಿಎ ಪ್ರೀಮಿಯರ್ ಟೆನಿಸ್ ಟೂರ್ನಿಯ ಪ್ರಧಾನ ಹಂತಕ್ಕೆ ಅರ್ಹತೆ ಪಡೆಯಲು ಇನ್ನೊಂದು ಯಶಸ್ಸಿನ ಹೆಜ್ಜೆ ಇಡುವುದು ಮಾತ್ರ ಬಾಕಿ.

ಈ ಟೂರ್ನಿಯ ಅರ್ಹತಾ ಹಂತದಲ್ಲಿ ಪೈಪೋಟಿ ನಡೆಸಿರುವ ಅವರು ಈಗ ಕೊನೆಯ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.ಇನ್ನೊಂದು ಪಂದ್ಯ ಜಯಿಸಿದರೆ ಪ್ರಧಾನ ಹಂತದಲ್ಲಿ ಆಡುವ ಅವಕಾಶ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ 7-6 (4), 6-0ಯಿಂದ ಅಮೆರಿಕಾದ ಇರಿನಾ ಫಾಲ್ಕೊನಿ ವಿರುದ್ಧ ಗೆಲುವು ಸಾಧಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.