ಪ್ರಪಾತಕ್ಕೆ ವಾಹನ: 19 ಸಾವು

7

ಪ್ರಪಾತಕ್ಕೆ ವಾಹನ: 19 ಸಾವು

Published:
Updated:

ಜಮ್ಮು (ಪಿಟಿಐ): ಪ್ರಯಾಣಿಕರಿಂದ ತುಂಬಿದ್ದ ವಾಹನವೊಂದು ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಪರಿಣಾಮ 19 ಮಂದಿ ಸತ್ತು ಒಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ದೋಡಾ ಜಿಲ್ಲೆಯಲ್ಲಿ ಸಂಭವಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry