ಪ್ರಮುಖ ಹಣಾಹಣಿ

7

ಪ್ರಮುಖ ಹಣಾಹಣಿ

Published:
Updated:
ಪ್ರಮುಖ ಹಣಾಹಣಿ

* ಈ ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದಿರುವ ಬ್ಯಾಟ್ಸಮನ್ ಸಚಿನ್ ತೆಂಡೂಲ್ಕರ್. ಅವರು ಏಳು ಪಂದ್ಯಗಳಲ್ಲಿ ಎರಡು ಶತಕಗಳಿರುವ 464 ರನ್ ಗಳಿಸಿದ್ದಾರೆ.ವೀರೇಂದ್ರ ಸೆಹ್ವಾಗ್ ಏಳು ಪಂದ್ಯಗಳಿಂದ 380 ರನ್ ಹೊಡೆದಿದ್ದು, ನಾಲ್ಕು ಸಲ ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾಗಿರುವ ಯುವರಾಜ್ ಸಿಂಗ್ ಎಂಟು ಪಂದ್ಯಗಳಲ್ಲಿ 341 ರನ್ ಮಾಡಿದ್ದು, ಒಟ್ಟು 11 ವಿಕೆಟ್ ಉರುಳಿಸಿದ್ದಾರೆ.*  ಭಾರತ ಗೆಲುವಿಗೆ ನೆಚ್ಚಿಕೊಂಡಿರುವ ಪ್ರಮುಖ ಆಟಗಾರರು: ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಜಹೀರ್ ಖಾನ್.*  ಭಾರತ ಎಚ್ಚರಿಕೆ ವಹಿಸಬೇಕಾದ ಶ್ರೀಲಂಕಾ ಆಟಗಾರರು: ಟಿ.ಎಂ. ದಿಲ್ಶಾನ್, ಕುಮಾರ ಸಂಗಕ್ಕಾರ, ಲಸಿತ್ ಮಾಲಿಂಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry