ಪ್ರಯಾಣಿಕರ ತಂಗುದಾಣ

7

ಪ್ರಯಾಣಿಕರ ತಂಗುದಾಣ

Published:
Updated:

ಮುಂಬೈನ ‘ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ (ಸಿಎಸ್‌ಐಎ) ನೂತನವಾಗಿ ನಿರ್ಮಿಸಲಾಗಿರುವ ವಿಶಾಲವಾದ ಪ್ರಯಾಣಿಕರ ತಂಗುದಾಣ (ಟರ್ಮಿನಲ್‌) ಇದು. ರಾಷ್ಟ್ರ ಪಕ್ಷಿ ನವಿಲಿನ ಗರಿಗಳ ಚಿತ್ತಾರದ ವಿನ್ಯಾಸ ಹೊಂದಿರುವ ಈ ಟರ್ಮಿನಲ್‌ ಶುಕ್ರವಾರ ಪ್ರಧಾನಿ ಮನಮೋಹನ್‌ ಸಿಂಗ್ ಅವರಿಂದ ಉದ್ಘಾಟನೆಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry