ಪ್ರವಾಸೋದ್ಯಮ: ವೀಸಾ ನಿಯಮ ಸಡಿಲಿಕೆ

7

ಪ್ರವಾಸೋದ್ಯಮ: ವೀಸಾ ನಿಯಮ ಸಡಿಲಿಕೆ

Published:
Updated:

ನವದೆಹಲಿ (ಪಿಟಿಐ):  ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ವೀಸಾ ನಿಯಮಗಳನ್ನು ಸಡಿಲಗೊಳಿಸಿದ ಸರ್ಕಾರ, ವಿದೇಶಿ ಪ್ರವಾಸಿಗರ ಮೇಲೆ ಹೇರಿದ್ದ ಎರಡು ಭೇಟಿಯ ನಡುವೆ ಎರಡು ತಿಂಗಳ ಅಂತರ ಅಗತ್ಯ ಎಂಬ ನಿರ್ಬಂಧವನ್ನು ತೆರವುಗೊಳಿಸಿದೆ.ಆದರೆ ಪಾಕಿಸ್ತಾನ, ಚೀನಾ, ಇರಾನ್, ಇರಾಕ್, ಬಾಂಗ್ಲಾದೇಶ, ಆಫ್ಘಾನಿಸ್ತಾನ, ಸುಡಾನ್, ಪಾಕಿಸ್ತಾನ, ಬಾಂಗ್ಲಾ ಮೂಲದ ಪ್ರಜೆಗಳಿಗೆ ಇದು ಅನ್ವಯಿಸದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry