ಭಾನುವಾರ, ಜೂನ್ 20, 2021
25 °C

ಪ್ರವಾಹ: ತುರ್ತುಪರಿಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವೆಟ್ಟೊ(ಪ್ರೆನ್ಸಾ ಲ್ಯಾಟಿನಾ):  ಈಕ್ವೆಡಾರ್‌ನ ತೀವ್ರ ಪ್ರವಾಹ ಪೀಡಿತ ಐದು ಪ್ರಾಂತ್ಯಗಳಲ್ಲಿ ಅಧ್ಯಕ್ಷ ರಾಫೆಲ್ ಕೊರ‌್ರೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.ಮುಂದಿನ ಆರು ವಾರಗಳ ಕಾಲ ಮಳೆ ಜೋರಾಗುವ ಸಾಧ್ಯತೆ ಇರುವುದರಿಂದ ಪ್ರವಾಹ ಪೀಡಿತ ಮನಾಬಿ, ಲಾಸ್ ರಿಯಾಸ್, ಗುಯಾಸ್, ಎಲ್ ಒರೊ ಹಾಗೂ ಲೋಜಾ ಪ್ರಾಂತ್ಯಗಳಲ್ಲಿ ಗುರುವಾರದಿಂದ ತುರ್ತುಪರಿಸ್ಥಿತಿಯನ್ನು  ಘೋಷಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.