ಭಾನುವಾರ, ನವೆಂಬರ್ 17, 2019
29 °C

ಪ್ರವಾಹ, ಭೂಕುಸಿತ: 50 ಮಂದಿ ಸಾವು

Published:
Updated:

ಕಠ್ಮಂಡು (ಪಿಟಿಐ): ಮೂರು ವಾರಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೇಪಾಳದಾದ್ಯಂತ ಪ್ರವಾಹ, ಭೂಕುಸಿತ ಉಂಟಾಗಿದ್ದು, ಸುಮಾರು 50 ಜನರು ಮೃತಪಟ್ಟಿದ್ದಾರೆ. 12 ಸಾವಿರರನ್ನು ಸ್ಥಳಾಂತರಿಸಲಾಗಿದೆ.

ಪ್ರತಿಕ್ರಿಯಿಸಿ (+)