ಪ್ರವಾಹ- 150 ಜನ ಸಾವು

7

ಪ್ರವಾಹ- 150 ಜನ ಸಾವು

Published:
Updated:

ಅಬುಜಾ (ಐಎಎನ್‌ಎಸ್): ನೈಜೀರಿಯಾದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಸುಮಾರು 150 ಜನ ಮೃತಪಟ್ಟಿದ್ದಾರೆ ಎಂದು ಇಲ್ಲಿನ ರೆಡ್ ಕ್ರಾಸ್ ಸೊಸೈಟಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry