ಪ್ರವೇಶ ಶುಲ್ಕ ಪಾವತಿ ದಿನಾಂಕ ವಿಸ್ತರಣೆ

7
ಕರ್ನಾಟಕ ರಾಜ್ಯ ಮುಕ್ತ ವಿವಿ ಕೋರ್ಸ್‌

ಪ್ರವೇಶ ಶುಲ್ಕ ಪಾವತಿ ದಿನಾಂಕ ವಿಸ್ತರಣೆ

Published:
Updated:

ಚಾಮರಾಜನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸ್ನಾತಕ ಪೂರ್ವ, ಸ್ನಾತಕೋತ್ತರ ಹಾಗೂ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಶುಲ್ಕ ಪಾವತಿಸುವ ದಿನಾಂಕ ವಿಸ್ತರಿಸಲಾಗಿದೆ.ಪ್ರಥಮ ಬಿಎ, ಬಿಕಾಂ ಕೋರ್ಸ್‌ಗೆ ಶುಲ್ಕ ಪಾವತಿಸಲು ಅ. 23 ಕಡೆಯ ದಿನ. ₨ 200 ದಂಡದೊಂದಿಗೆ ಶುಲ್ಕ ಪಾವತಿಸಲು ನ. 18 ಅಂತಿಮ ದಿನ. ₨ 400 ದಂಡದೊಂದಿಗೆ ಶುಲ್ಕ ಪಾವತಿಸಲು ಡಿ. 20 ಅಂತಿಮ ದಿನವಾಗಿದೆ.ದ್ವಿತೀಯ ಬಿಎ, ಬಿಕಾಂ ಕೋರ್ಸ್‌ಗೆ ಶುಲ್ಕ ಪಾವತಿಸಲು ಅ. 26 ಕಡೆಯ ದಿನ. ₨ 200 ದಂಡದೊಂದಿಗೆ ಶುಲ್ಕ ಪಾವತಿಸಲು ನ. 21 ಕೊನೆಯ ದಿನ. ₨ 400 ದಂಡದೊಂದಿಗೆ ಶುಲ್ಕ ಪಾವತಿಸಲು ಡಿ. 11 ಅಂತಿಮ ದಿನ.ತೃತೀಯ ಬಿಎ, ಬಿಕಾಂ ಕೋರ್ಸ್‌ಗೆ ಶುಲ್ಕ ಪಾವತಿಸಲು ಸೆ. 27 ಕಡೆಯ ದಿನ. ₨ 200 ದಂಡದೊಂದಿಗೆ ಶುಲ್ಕ ಪಾವತಿಸಲು ಅ. 25 ಕೊನೆಯ ದಿನ. ₨ 400 ದಂಡದೊಂದಿಗೆ ಶುಲ್ಕ ಪಾವತಿಸಲು ನ. 29 ಅಂತಿಮ ದಿನ.ಪ್ರಥಮ ಎಂಎ, ಎಂಕಾಂ ಕೋರ್ಸ್‌ಗೆ ಶುಲ್ಕ ಪಾವತಿಗೆ ಅ.29 ಕಡೆಯ ದಿನ. ₨ 200 ದಂಡದೊಂದಿಗೆ ಶುಲ್ಕ ಪಾವತಿಗೆ ನ. 19 ಕೊನೆಯ ದಿನ. ₨ 400 ದಂಡದೊಂದಿಗೆ ಶುಲ್ಕ ಪಾವತಿಗೆ ಡಿ. 18 ಅಂತಿಮ ದಿನ. ಅಂತಿಮ ಎಂಎ, ಎಂಕಾಂ ಕೋರ್ಸ್‌ಗೆ ಶುಲ್ಕ ಪಾವತಿಸಲು ಅ. 8 ಕಡೆಯ ದಿನ. ₨ 200 ದಂಡದೊಂದಿಗೆ ಶುಲ್ಕ ಪಾವತಿಸಲು ಅ. 30 ಅಂತಿಮ ದಿನ. ₨ 400 ದಂಡದೊಂದಿಗೆ ಶುಲ್ಕ ಪಾವತಿಸಲು ಡಿ. 5 ಅಂತಿಮ ದಿನ.ಎಲ್ಎಲ್ಎಂ, ಎಂಬಿಎಲ್ ಕೋರ್ಸ್ ಹಾಗೂ ಬಿಎಲ್ಐಎಸ್ಸಿ& ಎಂಎಲ್ಐಎಸ್ಸಿ, ಪಿಜಿ ಡಿಪ್ಲೊಮಾ, ಇತರೇ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‌ಗೆ ಶುಲ್ಕ ಪಾವತಿಸಲು ಅ. 21 ಅಂತಿಮ ದಿನ. ₨ 200  ದಂಡದೊಂದಿಗೆ ಶುಲ್ಕ ಪಾವತಿಸಲು ನ. 15 ಕೊನೆಯ ದಿನ. ₨ 400 ದಂಡದೊಂದಿಗೆ ಶುಲ್ಕ ಪಾವತಿಸಲು ಡಿ. 16 ಅಂತಿಮ ದಿನ.ಎಂಎಸ್ಸಿ ಕೋರ್ಸ್‌ಗೆ ಶುಲ್ಕ ಪಾವತಿಸಲು ಅ. 25 ಕಡೆಯ ದಿನ. ₨ 200 ದಂಡದೊಂದಿಗೆ ಶುಲ್ಕ ಪಾವತಿಸಲು ನ. 12 ಅಂತಿಮ ದಿನ. ₨ 400  ದಂಡದೊಂದಿಗೆ ಶುಲ್ಕ ಪಾವತಿಗೆ ಡಿ.12 ಅಂತಿಮ ದಿನ.ಎಂಬಿಎ ಕೋರ್ಸ್‌ಗೆ ಶುಲ್ಕ ಪಾವತಿಸಲು ಅ. 7 ಕಡೆಯ ದಿನ. ₨ 200 ದಂಡದೊಂದಿಗೆ ಶುಲ್ಕ ಪಾವತಿಸಲು ಅ. 21 ಕೊನೆಯ ದಿನ. ₨ 400 ದಂಡದೊಂದಿಗೆ ಶುಲ್ಕ ಪಾವತಿಗೆ ಅ.29 ಅಂತಿಮ ದಿನ.ಬಿ.ಇಡಿ ಕೋರ್ಸ್‌ಗೆ ಶುಲ್ಕ ಪಾವತಿಸಲು ಅ. 10 ಕಡೆಯ ದಿನ. ₨ 200 ದಂಡದೊಂದಿಗೆ ಶುಲ್ಕ ಪಾವತಿಸಲು ಅ. 21 ಕೊನೆಯ ದಿನ. ₨ 400 ದಂಡದೊಂದಿಗೆ ಶುಲ್ಕ ಪಾವತಿಗೆ ಅ.31 ಅಂತಿಮ ದಿನ.ಎಂ.ಇಡಿ ಕೋರ್ಸ್‌ಗೆ ಶುಲ್ಕ ಪಾವತಿಸಲು ಅ. 8 ಕಡೆಯ ದಿನ. ₨ 200 ದಂಡದೊಂದಿಗೆ ಶುಲ್ಕ ಪಾವತಿಸಲು ಅ. 24 ಕೊನೆಯ ದಿನ. ₨ 400  ದಂಡದೊಂದಿಗೆ ಶುಲ್ಕ ಪಾವತಿಗೆ ನ. 6 ಅಂತಿಮ ದಿನ.ಬಿ.ಇಡಿ ಸ್ಪೆಷಲ್ ಕೋರ್ಸ್‌ಗೆ ಶುಲ್ಕ ಪಾವತಿಸಲು ಅ. 11 ಕಡೆಯ ದಿನ. ₨ 200 ದಂಡದೊಂದಿಗೆ ಶುಲ್ಕ ಪಾವತಿಸಲು ಅ. 29 ಕೊನೆಯ ದಿನ. ₨ 400 ದಂಡದೊಂದಿಗೆ ಶುಲ್ಕ ಪಾವತಿಗೆ ನ. 28 ಅಂತಿಮ ದಿನ.ಶುಲ್ಕ ಹಾಗೂ ಪರೀಕ್ಷಾ ಸಂಬಂಧ ಮಾಹಿತಿಗೆ ದೂರವಾಣಿ ಸಂಖ್ಯೆ 08226– -222191 ಸಂಪರ್ಕಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry