ಪ್ರಶಸ್ತಿ ಪ್ರಹಸನ !

7

ಪ್ರಶಸ್ತಿ ಪ್ರಹಸನ !

Published:
Updated:
ಪ್ರಶಸ್ತಿ ಪ್ರಹಸನ !

ಖ್ಯಾತ ಗಾಯಕಿ ಪದ್ಮ

ಭೂಷಣ ಪ್ರಶಸ್ತಿಯನ್ನು

ಮಾಡಿದರು ತಿರಸ್ಕಾರ

ಈ ಪ್ರಶಸ್ತಿ ನೀಡುವಲ್ಲಿ

ಇಲ್ಲವಂತೆ ದಕ್ಷಿಣದವರಿಗೆ

ಸೂಕ್ತ ಪುರಸ್ಕಾರ

ಜತೆಗೆ ತಡವಾಗಿ ಪ್ರಶಸ್ತಿ

ನೀಡಿದ್ದಕ್ಕೆ ಅವರಿಗೆ

ಉಂಟಂತೆ ಭಾರಿ ಬೇಸರ

ಪ್ರಶಸ್ತಿ ನೀಡುವಿಕೆಯಲ್ಲೂ

ಹೀಗೆ ನುಸುಳಿದರೆ

ಪಕ್ಷಪಾತಗಳು ಭರಪೂರ

ಪ್ರಶಸ್ತಿಗಳಿಗೆ ಉಳಿದೀತು

ಹೇಗೇ ಗೌರವಾದರ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry