ಪ್ರಹಸನ

7

ಪ್ರಹಸನ

Published:
Updated:

ವಿಧಾನ ಮಂಡಲ

ಅಧಿವೇಶನದಲ್ಲಿ

ವಿರೋಧ ಪಕ್ಷಗಳದ್ದು

ಗದ್ದಲ,ಧರಣಿ,ಪ್ರತಿಭಟನೆ;ಆಡಳಿತ ಪಕ್ಷದ್ದು

ಆಕಳಿಕೆ, ತೂಕಡಿಕೆ, ಗೊರಕೆ

ಆಗಾಗ ಸಭಾತ್ಯಾಗ

ಎಂಬ ಪ್ರಹಸನ

ಹಾಗೇ ಉಳಿದುಬಿಡುತ್ತವೆ

ಶ್ರೀಸಾಮಾನ್ಯರ

ನೂರೆಂಟು ಸಮಸ್ಯೆಗಳು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry