ಪ್ರಿಯಾಂಕಾ ಮಾದಕ ಚೆಲುವೆ

7

ಪ್ರಿಯಾಂಕಾ ಮಾದಕ ಚೆಲುವೆ

Published:
Updated:

ಲಂಡನ್ (ಪಿಟಿಐ): ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ `ವಿಶ್ವದಲ್ಲೇ ಏಷ್ಯಾದ ಮಾದಕ ಚಲುವೆ' ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

`ಈಸ್ಟ್ರನ್ ಐ' ವಾರ ಪತ್ರಿಕೆಯು ಅಂತರ್ಜಾಲದಲ್ಲಿ ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ಪ್ರಿಯಾಂಕಾ ಚೋಪ್ರಾ ಅಗ್ರಸ್ಥಾನ ಗಳಿಸಿದ್ದಾರೆ. ಕರೀನಾ ಕಪೂರ್ ಇದುವರೆಗೂ ಈ ಶ್ರೇಯಕ್ಕೆ ಭಾಜನರಾಗಿದ್ದರು. ಈಗ ಅವರು ಎರಡನೇ ಸ್ಥಾನದಲ್ಲಿದ್ದಾರೆ. 3 ಸಲ ಈ ಗೌರವಕ್ಕೆ ಪಾತ್ರರಾಗಿದ್ದ ನಟಿ ಕತ್ರೀನಾ ಕೈಫ್ ಈ ಸಾರಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry