ಪ್ರೇಮ ದಿನ

7

ಪ್ರೇಮ ದಿನ

Published:
Updated:

ಇಂದು ಪ್ರೇಮಿಗಳ ದಿನ

ಪ್ರೇಮಿಸಲು ಬೇಕಿಲ್ಲ

ಪ್ರತ್ಯೇಕ ದಿನ.

ನಿಷ್ಕಲ್ಮಶ ಪ್ರೀತಿಗೆ

ಒಂದು ದಿನದ ಆಚರಣೆ ಸಲ್ಲ!

ಪ್ರೀತಿ ಪ್ರತಿ ಕ್ಷಣ, ಪ್ರತಿ ದಿನ

ಸಂಭ್ರಮಿಸುವ ಚೇತನ

ಪ್ರೇಮ ಸಾಕಾರಕ್ಕೆ

ಬೇಕಾದದ್ದು

ಸಹೃದಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry