ಪ್ಲಾಸ್ಟಿಕ್ ಬಳಸಿದರೆ ಐದು ವರ್ಷ ಜೈಲು

7

ಪ್ಲಾಸ್ಟಿಕ್ ಬಳಸಿದರೆ ಐದು ವರ್ಷ ಜೈಲು

Published:
Updated:

ನವದೆಹಲಿ (ಪಿಟಿಐ): ಪ್ಲಾಸ್ಟಿಕ್ ಚೀಲ ಬಳಕೆ ಮೇಲೆ ಸದ್ಯದಲ್ಲೇ ನಿಷೇಧ ಹೇರಲು ದೆಹಲಿ ಸರ್ಕಾರ ಚಿಂತನೆ ನಡೆಸಿದ್ದು ಕಾಯ್ದೆ ಉಲ್ಲಂಘಿಸಿದವರಿಗೆ ಐದು ವರ್ಷಗಳ ಜೈಲು ಶಿಕ್ಷೆ  ವಿಧಿಸಲು ತೀರ್ಮಾನಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry