ಗುರುವಾರ , ಜನವರಿ 23, 2020
21 °C

ಫಲಕ ಹಾಕಿ

-ರಾಂನಗರ ದೇವ್ರಾಜ್ Updated:

ಅಕ್ಷರ ಗಾತ್ರ : | |

ಸಚಿವಾಲಯದ ಬಹುತೇಕ ಇಲಾಖೆಗಳು ಬಹು ಅಂತಸ್ತು ಕಟ್ಟಡ ಸಂಕೀರ್ಣದ ಕೆಲವು ಹಂತಗಳ ಕಟ್ಟಡಗಳಲ್ಲಿ ಹಾಸುಹೊಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಶ್ರೀಸಾಮಾನ್ಯನಿಗೆ ತಿಳಿಯುವಂತೆ ವಿಧಾನಸೌಧ ಹಿಂಭಾಗದ ಈ ಪ್ರವೇಶ ದ್ವಾರದಲ್ಲಿ ಒಂದು ದೊಡ್ಡ ಫಲಕದ ಅವಶ್ಯವಿರುತ್ತದೆ. ದಯಮಾಡಿ ಸಂಬಂಧಪಟ್ಟವರು ತುರ್ತುಕ್ರಮ ಕೈಗೊಳ್ಳಲಿ.

 

ಪ್ರತಿಕ್ರಿಯಿಸಿ (+)