ಫಾಸ್ಟ್ ಫ್ಯಾಷನ್ ಉಡುಪು

7

ಫಾಸ್ಟ್ ಫ್ಯಾಷನ್ ಉಡುಪು

Published:
Updated:

ಮಹಿಳೆಯರ ಉಡುಪು ಕಂಪೆನಿ ವಿವಾಮೆ ಡಾಟ್ ಕಾಂ ವಿಶೇಷ ಫಾಸ್ಟ್‌ ಫ್ಯಾಷನ್‌ ಶ್ರೇಣಿಯ ಮಹಿಳೆಯರ ಉಡುಪುಗಳನ್ನು ಪರಿಚಯಿಸುತ್ತಿದೆ. ಶೀಯರ್‌ ಲೇಸ್‌ ಟಾಪ್‌, ವರ್ಣರಂಜಿತ ಪ್ಯಾಂಟಿ ಹೋಸ್‌, ಟ್ಯಾಂಕ್‌ ಮತ್ತು ಸ್ಪಗೆಟ್ಟಿ, ಹ್ಯಾರೆಂ ಸ್ಟೈಲ್‌ ಪ್ಯಾಂಟ್‌, ಲೆಗ್ಗಿನ್ಸ್‌, ಟರ್ಟಲ್‌ನೆಕ್‌ ವೆಲ್ವೆಟ್‌ ಉಡುಪುಗಳು ಲಭ್ಯವಿದೆ. ಆರಂಭಿಕ ಬೆಲೆ ₨399. ಈ ಉಡುಪುಗಳು ಆನ್‌ಲೈನ್‌ನಲ್ಲಿ ಲಭ್ಯ. http://www.zivame.com/brands-1/moonbasa.html

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry