ಫುಕುಷಿಮಾ: ಚಿಟ್ಟೆಗಳಲ್ಲಿ ಬದಲಾವಣೆ

ಬುಧವಾರ, ಮೇ 22, 2019
24 °C

ಫುಕುಷಿಮಾ: ಚಿಟ್ಟೆಗಳಲ್ಲಿ ಬದಲಾವಣೆ

Published:
Updated:

ಟೊಕಿಯೋ (ಎಪಿ): ಕಳೆದ ವರ್ಷ ಸುನಾಮಿಯಿಂದ ಫುಕುಷಿಮಾ ಪರಮಾಣು ಸ್ಥಾವರದಿಂದ ವಿಕಿರಣ ಹೊರಸೂಸಿದ ಪರಿಣಾಮ ಕೆಲವೊಂದು ಜಾತಿಯ ಚಿಟ್ಟೆಗಳಲ್ಲಿ ಹಠಾತ್ ಬದಲಾವಣೆಯಾಗಿದ್ದಲ್ಲದೇ ಸ್ಥಳೀಯ ಪರಿಸರಕ್ಕೆ ಹಾನಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.`ವಿಕಿರಣ ಸೂಸುವಿಕೆಯಿಂದ ಚಿಟ್ಟೆಗಳ ಕಣ್ಣುಗಳಿಗೆ ಹಾನಿಯಾಗಿದೆ ಮತ್ತು ಅವುಗಳ ರೆಕ್ಕೆ ಕಿರಿದಾಗಿದೆ. ಅಲ್ಲದೇ ಇದು ಇವುಗಳಲ್ಲಿ  ವಂಶವಾಹಿಗಳ ಬದಲಾವಣೆಗೂ ಕಾರಣವಾಗಲಿದೆ~ ಎಂದು ಸಂಶೋಧನಾ ತಂಡದ ಮುಖ್ಯಸ್ಥರಾದ ಜೊಜಿ ಒಟಾಕಿ ತಿಳಿಸಿದ್ದಾರೆ. ವಿಕಿರಣದ ಪ್ರಭಾವವು ಮನುಷ್ಯರ ಮೇಲೆ ಪರಿಣಾಮ ಬೀರಿದೆಯೇ ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry