ಫುಟ್‌ಪಾತ್ ಅವಾಂತರ

7

ಫುಟ್‌ಪಾತ್ ಅವಾಂತರ

Published:
Updated:

ಬಿಬಿಎಂಪಿಯಿಂದ ಫುಟ್‌ಪಾತ್ ಮಾಡಿಸಿ ಹೊಸ ಕಲ್ಲು ತಂದು ಹಾಕಿದ್ದಾರೆ. ಆದರೆ ಅವು ಕಳಪೆ ಗುಣಮಟ್ಟದ್ದಾಗಿವೆ. ರಸ್ತೆ ಇಕ್ಕಟ್ಟಾದ್ದರಿಂದ ಕೆಲವೊಮ್ಮೆ ಬಸ್ಸುಗಳು ಫುಟ್‌ಪಾತ್ ಹತ್ತುತ್ತವೆ. ಅಂತಹ ಸಂದರ್ಭಗಳಲ್ಲಿ ಕಲ್ಲು ತುಂಡಾಗುತ್ತವೆ.ಆದರೆ 15 ದಿನಗಳಿಂದ ಇಲ್ಲಿ 2ನೇ ಮುಖ್ಯ ರಸ್ತೆ, ಕೆಇಬಿ ಪ್ಯಾಟರ್ಸ್‌ ಹತ್ತಿರ, ಫುಟ್‌ಪಾತ್ ಕಲ್ಲುಗಳು ಒಡೆದು ಹೋಗಿವೆ. ಸುಗಮ ಸಂಚಾರಕ್ಕೆ ಸೂಕ್ತ ಕ್ರಮಕೈಗೊಳ್ಳಲು ನಾಗರಿಕರ ಪರವಾಗಿ ಸಂಬಂಧಪಟ್ಟ ನಗರಸಭಾ ಸದಸ್ಯರಿಗೂ ಹಾಗೂ ಪಾಲಿಕೆ ಅಧಿಕಾರಿಗಳಲ್ಲಿ ಮನವಿ.

-ದೀಪಕ್ ಆರ್. ಶೇಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry