ಫುಟ್‌ಬಾಲ್: ಎಚ್‌ಎಎಲ್‌ಗೆ ಓಎನ್‌ಜಿಸಿ ಎದುರಾಳಿ

7

ಫುಟ್‌ಬಾಲ್: ಎಚ್‌ಎಎಲ್‌ಗೆ ಓಎನ್‌ಜಿಸಿ ಎದುರಾಳಿ

Published:
Updated:

ಬೆಂಗಳೂರು: ಗೆಲುವಿನೊಂದಿಗೆ ಮೂರು ಪಾಯಿಂಟುಗಳನ್ನು ಖಾತೆ ಗೆ ಸೇರಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ಹಿಂದುಸ್ತಾನ್ ಏರೋ ನಾಟಿಕ್ಸ್ ಲಿಮಿಟೆಡ್ (ಎಚ್‌ಎ ಎಲ್) ಸ್ಪೋರ್ಟ್ಸ್ ಕ್ಲಬ್ ತಂಡದ ವರು ಭಾನುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಐ-ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಎರಡನೇ ಡಿವಿಷನ್ ಪಂದ್ಯದಲ್ಲಿ ಓಎನ್‌ಜಿಸಿ ವಿರುದ್ಧ ಪ್ರಭಾವಿ ಆಟವಾಡುವ ವಿಶ್ವಾಸದೊಂದಿಗೆ ಸಜ್ಜಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry