ಫುಟ್‌ಬಾಲ್: ಎಸಿ ಮಿಲಾನ್ ಸೇರಿದ ಕಾಕಾ

7

ಫುಟ್‌ಬಾಲ್: ಎಸಿ ಮಿಲಾನ್ ಸೇರಿದ ಕಾಕಾ

Published:
Updated:

ರೋಮ್ (ಐಎಎನ್‌ಎಸ್): ಬ್ರೆಜಿಲ್‌ನ ಫುಟ್‌ಬಾಲ್ ಆಟಗಾರ ಕಾಕಾ ಮತ್ತೆ ಇಟಲಿಯ ಎಸಿ ಮಿಲಾನ್ ಕ್ಲಬ್ ಸೇರಿಕೊಂಡಿದ್ದಾರೆ. ಕಾಕಾ 2009 ರಿಂದ ರಿಯಲ್ ಮ್ಯಾಡ್ರಿಡ್ ಪರ ಆಡುತ್ತಿದ್ದಾರೆ.ಆದರೆ ಎರಡು ವರ್ಷಗಳ ಅವಧಿಗೆ ಮಿಲಾನ್ ಪರ ಆಡಲು ಅವರಿಗೆ ರಿಯಲ್ ಮ್ಯಾಡ್ರಿಡ್ ಕ್ಲಬ್ ಒಪ್ಪಿಗೆ ನೀಡಿದೆ. ಬ್ರೆಜಿಲ್‌ನ ಮುನ್ನಡೆ ಆಟಗಾರ ಈ ಮುನ್ನ 2003 ರಲ್ಲಿ ಮಿಲಾನ್ ತಂಡವನ್ನು ಪ್ರತಿನಿಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry